About us
Innovating Banking for Kalaburagi and Yadgir Districts
Kalaburagi and Yadgir District Central Co Operative Bank, The Bank at present having 11 Branches including Head Office Branch spreading over two Districts Kalaburagi and Yadgir.. The Bank was registered on 1917 and obtained baking license in the year 2011.
We are maintaining Courteous Customer-Bank relation since 1917. All our branches are fully computerized to provide quick and convenient service to our customers. We have attractive deposit schemes with Nomination facility for depositors along with insurance coverage.The Kalaburagi & Yadgir District Central Cooperative Bank in association with NABARD Bangalore has launched RuPay Kisan Card and RuPay Debit Card

The Bank has given top priority for financing Agricultural sector since inception by taking into consideration various credit needs of the farmers. It is striving hard to provide timely and adequate finance through 344 primary Agriculture Societies at the
ground level.
The Management of the Bank is vested with Board of Directors consisting of 17 members under the president ship of the veteran Co-operator Sri Somashekar G Gonaik
Our Vision
In the view of today’s competition in the banking field we are committed to give our customers fast and convenient banking service by adopting new digital banking technologies. Providing financial services at their door steps to farmers staying in rural areas. Construction of New Head Office building and all branch buildings. Opening new branches at Hobli level in the two districts.
Our Mission
Our Bank mission is to reach financial services to the last person/every farmer in the rural areas and empowering farmers by providing various loans under Government and NABARD sponsored schemes
Bank details as on december
ಕಲಬುರಗಿ ಮತ್ತು ಯಾದಗೀರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ ನಿ., ಕಲಬುರಗಿ
ಬ್ಯಾಂಕಿನ ನೊಂದಣಿ ಸನ್ 1917 ನೇ ಸಾಲಿನಲ್ಲಿ ಸಹಕಾರಿ ಕಾಯ್ದೆ ಅಡಿಯಲ್ಲಿ ನೊಂದಾಯಿಸಲಾಗಿದೆ. ಬ್ಯಾಂಕಿಂಗ್ ರೇಗುಲೇಷನ್ ಕಾಯ್ದೆ 1949 ರ ಪ್ರಕಾರ ಬ್ಯಾಂಕಿಂಗ್ ವ್ಯವಹಾರ ಕೈಕೊಳ್ಳಲು ಲೈಸೇನ್ಸ್ ಪಡೆಯಲಾಗಿದೆ.
ಬ್ಯಾಂಕಿನ ಕಾರ್ಯಕ್ಷೇತ್ರ ಕಲಬುರಗಿ ಮತ್ತು ಯಾದಗಿರ ಜಿಲ್ಲೆ ವ್ಯಾಪ್ತಿ ಪ್ರದೇಶವಾಗಿದೆ. ಒಟ್ಟು 1437 ಗ್ರಾಮಗಳಲ್ಲಿ ಬರುವ ರೈತರಿಗೆ ಕೃಷಿ ಮತ್ತು ಕೃಷಿಯೇತರ ಸಾಲ ಪತ್ತು ಜೋಡಣೆ ಅಡಿಯಲ್ಲಿ ಪ್ಯಾಕ್ಸ್ಗಳ ಮೂಲಕ ಸಾಲ ವಿತರಣೆ ಮಾಡಲಾಗುತ್ತಿದೆ.
ಬ್ಯಾಂಕಿನ ಬೈಲಾ ಪ್ರಕಾರ 5 ವರ್ಗ ಸದಸ್ಯತ್ವ ಹೊಂದಲು ಅವಕಾಶವಿರುತ್ತದೆ. ಒಟ್ಟು 765 ಸದಸ್ಯ ಸಂಘಗಳ ಸದಸ್ಯತ್ವ ಹೊಂದಲಾಗಿದೆ. ಅದರಲ್ಲಿ 344 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯತ್ವ ಹೊಂದಿರುತ್ತದೆ. ದಿನಾಂಕ 31-03-2024 ಕ್ಕೆ ಶೇರು ಬಂಡವಾಳ ರೂ.12404.65 ಲಕ್ಷಗಳಷ್ಟು ಹೊಂದಲಾಗಿದೆ. ಹಾಗೂ ತಂದ ಸಾಲ ರೂ.63163.62 ಲಕ್ಷಗಳಷ್ಟು ಇರುತ್ತದೆ. ಸನ್ 2022-23 ನೇ ಸಾಲಿನಲ್ಲಿ ರೂ.401.18 ಲಕ್ಷಗಳು ಲಾಭಗಳಿಸಿ, ಬ್ಯಾಂಕು ನಿವ್ವಳ ಲಾಭದಲ್ಲಿ ಮುಂದುವರೆದಿದೆ.
ಬ್ಯಾಂಕಿನ 03 ವರ್ಷಗಳ ಹಣಕಾಸು ವಸ್ತು ಸ್ಥಿತಿಯ ಮುಖ್ಯಾಂಶಗಳು (ರೂ.ಲಕ್ಷಗಳು)
ವಿವರಣೆ
31.03.22
31.03.2023
31.03.2024
ಶೇರು ಬಂಡವಾಳ
10,755.99
12,400.76
12,404.65
ಮೀಸಲುಗಳು
6,302.20
4,322.79
4,324.64
ಠೇವಣಿಗಳು
32,815.69
33,359.01
29,868.60
ತಂದ ಸಾಲಗಳು
43,597.06
60,220.61
63,163.62
ಸಾಲದ ಹೊರಬಾಕಿ
72,654.08
92,602.93
93,334.63
ನಿವ್ವಳ ಲಾಭಾಂಶ
1,917.14
424.00
401.18
ಆಡಿಟ್ ವರ್ಗಿಕರಣ
B
C
C
ವಿವರಣೆ | 31.03.22 | 31.03.2023 | 31.03.2024 |
---|---|---|---|
ಶೇರು ಬಂಡವಾಳ | 10,755.99 | 12,400.76 | 12,404.65 |
ಮೀಸಲುಗಳು | 6,302.20 | 4,322.79 | 4,324.64 |
ಠೇವಣಿಗಳು | 32,815.69 | 33,359.01 | 29,868.60 |
ತಂದ ಸಾಲಗಳು | 43,597.06 | 60,220.61 | 63,163.62 |
ಸಾಲದ ಹೊರಬಾಕಿ | 72,654.08 | 92,602.93 | 93,334.63 |
ನಿವ್ವಳ ಲಾಭಾಂಶ | 1,917.14 | 424.00 | 401.18 |
ಆಡಿಟ್ ವರ್ಗಿಕರಣ | B | C | C |
ಕಲಬುರಗಿ ಮತ್ತು ಯಾದಗಿರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಂಕ್ಷಿಪ್ತ ಪಕ್ಷಿನೋಟ
໖ 01-04-2023 80 31-03-2024
ಪತ್ರಿಕಾಗೋಷ್ಠಿ 2 29.06.2024 8 04:00
ಸಾಧನೆಗಳು :-
- 01-04-2023 00 31-03-20240 0 156504 2 0 2.729.86 ក ដ ವಿತರಿಸಲಾಗಿದೆ.
- 31-03-2024 ರ ಅಂತ್ಯಕ್ಕೆ ಠೇವಣಿ ರೂ.300.00 ಕೋಟಿಗಳಷ್ಟು ಠೇವಣಿ ಸಂಗ್ರಹಣೆ ಮಾಡಲಾಗಿದೆ.
- ಸನ್ 2023-24ನೇ ಸಾಲಿನಲ್ಲಿ ಸರ್ಕಾರದಿಂದ ಬರಬೇಕಾದ ಬಡ್ಡಿ ಸಹಾಯಧನ, ಸಾಲಮನ್ನಾ ಮುಂತಾದ ಯೋಜನೆಯಡಿಯಿಂದ ಬಂದ ಒಟ್ಟು ಮೊತ್ತ ರೂ.6470.37 ಲಕ್ಷಗಳು ಬ್ಯಾಂಕಿಗೆ ಜಮಾ ಆಗಿದೆ.
- ಕಳೆದ ಮೂರು ವರ್ಷಗಳಲ್ಲಿ ನಷ್ಟದಲ್ಲಿದ್ದ ಬ್ಯಾಂಕನ್ನು ಲಾಭದತ್ತ ಮುನ್ನಡೆಸಿರುವುದು.
ಮಧ್ಯಮಾವಧಿ ಸುಸ್ತಿ ಸಾಲಗಾರರ ವಿರುದ್ದ ಸಾಲ ವಸೂಲಾತಿಗಾಗಿ ಕಾನೂನು ಕ್ರಮ ಜರುಗಿಸಿರುವುದು. - ಮತ್ತು 514 ಸುಸ್ತಿದಾರರಿಂದ ರಾಜ್ಯ ಸರ್ಕಾರದ ಬಡ್ಡಿಮನ್ನಾ ಯೋಜನೆಯಡಿ ರೂ.1767.00 ಲಕ್ಷಗಳು ವಸೂಲಿ ಮಾಡಿರುವುದು
- ಸನ್ 2023-24ನೇ ಸಾಲಿಗೆ ನಬಾರ್ಡ ಮತ್ತು ಅಪೇಕ್ಸ್ ಬ್ಯಾಂಕ್ನಿಂದ ಒಟ್ಟು ರೂ.650.00 ಕೋಟಿಗಳು ಸಾಲದ ಮಿತಿ ಪಡೆದು ಅದರಲ್ಲಿ ರೂ.621.65 ಕೋಟಿಗಳನ್ನು ರೈತರಿಗೆ ಸಾಲ ವಿತರಿಸಿರುವುದು.
- ಉಭಯ ಜಿಲ್ಲೆಯ ರೈತರಿಗೆ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಅಳವಡಿಸಿರುವುದು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಲ್ಲಿ ನಮ್ಮ ಬ್ಯಾಂಕು ಸದಸ್ಯತ್ವ ಪಡೆದಿರುವುದು.
ಗುರಿಗಳು :-
- 2024-25 ರ ಸಾಲಿಗೆ ರೂ.500.00 ಕೋಟಿಗಳ ಠೇವಣಿ ಸಂಗ್ರಹಣೆ ಗುರಿ.
- 2024-25 ನೇ ಸಾಲಿಗೆ ಕೃಷಿ ಮತ್ತು ಕೃಷಿ ಆಧಾರಿತ ಸಾಲ ವಿತರಣೆ ಗುರಿ.
- 2024-25 ನೇ ಸಾಲಿಗೆ ಕೃಷಿಯೇತರ ಸಾಲಗಳ ವಿತರಣೆಗಾಗಿ ಯೋಜನೆ ರೂಪಿಸಿರುವುದು.
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತಪರ ಯೋಜನೆಗಳ ಅನುಷ್ಠಾನ. - ಮಧ್ಯಮಾವಧಿ ಸಾಲದ ಅಡಿ ಬಾಕಿ ಸುಸ್ತಿದಾರರ ವಿರುದ್ದ ಕಾನೂನು ಕ್ರಮ ಜರುಗಿಸಿ 501 ಸುಸ್ತಿದಾರರಿಂದ ಬಡ್ಡಿಯೊಂದಿಗೆ ರೂ.2018.49 ಲಕ್ಷಗಳ ಅಸಲನ್ನು ಮುಂದಿನ ದಿನಗಳಲ್ಲಿ ವಸೂಲಿಗೆ ಕ್ರಮವಿಡುವುದು.
- ಬ್ಯಾಂಕು ಹೊಂದಿರುವ ಖಾಲಿ ನಿವೇಶನಗಳಲ್ಲಿ 04 ಶಾಖೆಗಳಿಗಾಗಿ ಕಟ್ಟಡ ನಿರ್ಮಾಣ.
- ಸಿಬ್ಬಂದಿಗಳ ವೃಂದಬಲವನ್ನು ಹೆಚ್ಚಿಸುವುದು.
- ಸುಸ್ತಿ ಸಾಲಗಳ ವಸೂಲಾತಿಗೆ ಅಧ್ಯತೆ ನೀಡಿ ವಸೂಲಾತಿ ಕ್ರಮ ಕೈಗೊಳ್ಳುವುದು.
- ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹೊಸ ಪ್ರಾ.ಕೃ.ಪ.ಸ.ಸಂಘಗಳು ಸ್ಥಾಪನೆ.
- ಹೊಬಳಿ ಹಂತದಲ್ಲಿ ಹೊಸ ಶಾಖೆಗಳ ಸ್ಥಾಪನೆ.
- ಉಭಯ ಜಿಲ್ಲೆಯ ಪ್ರಾ.ಕೃ.ಪ.ಸ.ಸಂಘಗಳನ್ನು ಕೇಂದ್ರ ಪುರಸ್ಕೃತ ಯೋಜನೆಯಡಿ ಗಣಕೀಕರಣವನ್ನು ದಿನಾಂಕ 31.03.2025 ರ ಒಳಗಾಗಿ ಅನುಷ್ಠಾನಗೊಳಿಸುವುದು.
- ಬ್ಯಾಂಕಿನ ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸವಲತ್ತು ಕಲ್ಪಿಸುವುದು.
- 2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಅಡಿ ಸಾಲ ವಿತರಣೆ.